ಚಿತ್ರ : ಡ್ರಾಮಾ (೨೦೧೨)
ಸಂಗೀತ : ವಿ.ಹರಿಕೃಷ್ಣ
ಸಾಹಿತ್ಯ : ಯೋಗರಾಜ್ ಭಟ್
ಗಾಯನ : ಸೋನು ನಿಗಂ
chendutiya pakkadali thumba hattira ninthu guri ittu kaadigeya bottidla
ondolle bygulava nee nudiyuva haage athi thunta maathonda naanadla
kidigedi kanasonda kattirla
thada maadade sanna mutthidla
idu yaavdu heldene muchidla

ee ninna haadina poli swaravaguvenu haadi nodennanu smile adru barali
naachikeya nepadalli odadiru nanninda nee mudida sampigeya smell adru sigali
kenneyali kempaagi ulidirla
benninali bevaraagi naanirla
idu yaavdu heldene muchidla
Chendutiya pakkadali ....
ommomme yochisuve yathakke naanade yedeyolage kurchiyanu ketthuva badagi
ibbaniyu suduthihudu thangali naguthihudu inneshtu chaligaala kaayode hudugi
swapnakke bed sheetu hocchirla
chandrange mombatthi kottirla
idu yaavdu heldene muchidla
bigiditta thamburi thanthiyanthagiruve thundu maadennanu sound adru barali
ninna thale dimbina chittharavagiruve ninna kanavarikeyali ondandru sigali
signadantha kone salu ..., bittirla
yaavdakku konegondu dot idla
Oh..idu yaavdu heldene muchidla...
ಸಂಗೀತ : ವಿ.ಹರಿಕೃಷ್ಣ
ಸಾಹಿತ್ಯ : ಯೋಗರಾಜ್ ಭಟ್
ಗಾಯನ : ಸೋನು ನಿಗಂ
ಹೇಳಿಬಿಡು ಹುಡುಗಿ
ನಿ
ನನಗೆ
ಕೊಟ್ಟದ್ದು ತಿಳಿ
ನೀಲಿ
ಕನಸ
, ಬರಿ
ಪೋಲಿ
ಕನಸ.
ಮಾಮೂಲಿಕತೆಯ ತಾರುಣ್ಯ ಗೀತೆಯಲಿ ಉತ್ತರ
ಕಮ್ಮಿ,
ಪ್ರಶ್ನೆಯೇ ಜಾಸ್ತಿ..
ದಾರೀಲಿ ಕೈ ಕಟ್ಟಿ ನಿಂತಿರಲೇ, ಹೃದಯಾನ ಸಂಪೂರ್ಣ ಬಿಚ್ಚಿಡಲೇ ...
ಮುಂಗುರುಳ ಸ್ಪ್ರಿಂಗ್ಅಲ್ಲಿ ಜೋತಾಡಲೇ.. ಕಣ್ಣ ರೆಪ್ಪೆಯ ಮೇಲೆ ಮಲಗಿರಲೇ...
ಆಸೆಗಳೆನಿಸಿ ಕೈ-ಬೆರಳು ಸವಿದಿದೆ, ಎಲ್ಲಾ ಹೇಳಿದರು ಇನ್ನೇನೋ ಉಳಿದಿದೆ...
ದಾರೀಲಿ ಕೈ ಕಟ್ಟಿ ನಿಂತಿರಲೇ, ಹೃದಯಾನ ಸಂಪೂರ್ಣ ಬಿಚ್ಚಿಡಲೇ ...
ಮುಂಗುರುಳ ಸ್ಪ್ರಿಂಗ್ಅಲ್ಲಿ ಜೋತಾಡಲೇ.. ಕಣ್ಣ ರೆಪ್ಪೆಯ ಮೇಲೆ ಮಲಗಿರಲೇ...
ಆಸೆಗಳೆನಿಸಿ ಕೈ-ಬೆರಳು ಸವಿದಿದೆ, ಎಲ್ಲಾ ಹೇಳಿದರು ಇನ್ನೇನೋ ಉಳಿದಿದೆ...
ಹೇಳಿಬಿಡು ಹುಡುಗಿ
ನಿ
ನನಗೆ
ಕೊಟ್ಟದ್ದು ತಿಳಿ
ನೀಲಿ
ಕನಸ… ಬರಿ
ಪೋಲಿ
ಕನಸ…
ಎಲ್ಲಿಯೂ ಹೋಗದ
ನಿಂತ
ಬಸ್ಸಲ್ಲಿ ಸೀಟೊಂದ
ಹಿಡಿದವನು ನಾನು.
ಇಳಿ ಸಂಜೆಯಲಿ ನಾನು ನನ್ನ ನಂಬರಿಗೆನೆ ಮಾಡುವೆನು ಫೋನು..
ಈ ನಡುವೆ ಹೀಗೆ ಎಲ್ಲಿಯೋ ನೋಡುವೆನು, ಎಲ್ಲಿಗೋ ಹೋಗುವೆನು, ಏನನ್ನೋ ಕಾಯುವೆನು..
ನಿ ಸಿಕ್ಕರು ಸಿಗದಿದ್ದರೂ ಎದೆತುಂಬ ಹಾಡುವೆನು….
ಹೇಳಿಬಿಡು ಹುಡುಗಿ ನಿ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ… ಬರಿ ಪೋಲಿ ಕನಸಇಳಿ ಸಂಜೆಯಲಿ ನಾನು ನನ್ನ ನಂಬರಿಗೆನೆ ಮಾಡುವೆನು ಫೋನು..
ಈ ನಡುವೆ ಹೀಗೆ ಎಲ್ಲಿಯೋ ನೋಡುವೆನು, ಎಲ್ಲಿಗೋ ಹೋಗುವೆನು, ಏನನ್ನೋ ಕಾಯುವೆನು..
ನಿ ಸಿಕ್ಕರು ಸಿಗದಿದ್ದರೂ ಎದೆತುಂಬ ಹಾಡುವೆನು….
ಚೆಂದುಟಿಯ ಪಕ್ಕದಲಿ ತುಂಬ
ಹತ್ತಿರ
ನಿಂತು,
ಗುರಿ
ಇಟ್ಟು
ಕಾಡಿಗೆಯ ಬೊಟ್ಟಿಡ್ಲ
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ, ಅತಿ ತುಂಟ ಮಾತೊಂದ ನಾನಡ್ಲ
ಕಿಡಿಗೇಡಿ ಕನಸೊಂದ ಕಟ್ಟಿರ್ಲಾ, ತಡ ಮಾಡದೆ ಸಣ್ಣ ಮುತ್ತಿಡ್ಲ
ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲ..

ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ, ಅತಿ ತುಂಟ ಮಾತೊಂದ ನಾನಡ್ಲ.

ಈ
ನಿನ್ನ
ಹಾಡಿನ
ಪೋಲಿ
ಸ್ವರವಾಗುವೆನು , ಹಾಡಿ
ನೋಡೆನ್ನನು ಸ್ಮೈಲ್
ಆರ್ದು
ಬರಲಿ
ನಾಚಿಕೆಯ ನೆಪದಲ್ಲಿ ಓಡದಿರು ನನ್ನಿಂದ, ನೀ ಮುಡಿದ ಸಂಪಿಗೆಯ ಸ್ಮೆಲ್ ಆರ್ದು ಸಿಗಲಿ.
ಕೆನ್ನೆಯಲಿ ಕೆಂಪಾಗಿ ಉಳಿದಿರ್ಲಾ, ಬೆನ್ನಿನಲಿ ಬೆವರಾಗಿ ನಾನಿರ್ಲಾ
ಇದು ಯಾವ್ದು ಹೇಳ್ದೆನೆ ಮುಚ್ಚಿಡ್ಲ.

ಚೆಂದುಟಿಯ ಪಕ್ಕದಲೀ .....
ಒಮ್ಮೊಮ್ಮೆ ಯೋಚಿಸುವೆ, ಯಾತಕ್ಕೆ ನಾನದೆ
ಎದೆಯೊಳಗೆ ಕುರ್ಚಿಯನು ಕೆತ್ತುವ ಬಡಗಿ
ಇಬ್ಬನಿಯು ಸುಡುತಿಹುದು, ತಂಗಾಳಿ ನಗುತಿಹುದು ಇನ್ನೆಷ್ಟು ಚಳಿಗಾಲ ಕಾಯೋದೇ ಹುಡುಗಿ
ಸ್ವಪ್ನಕ್ಕೆ ಬೆಡ್ ಶೀಟು ಹೊಚ್ಚಿರ್ಲ , ಚಂದ್ರನ್ಗೆ ಮೊಂಬತ್ತಿ ಕೊಟ್ಟಿರ್ಲಾ..
ಇದು ಯಾವ್ದು ಹೇಳ್ದೆನೆ ಮುಚ್ಚಿಡ್ಲ…

ಬಿಗಿಡಿಟ್ಟ ತಂಬೂರಿ
ತಂತಿಯಂಥಾಗಿರುವೆ, ತುಂಡು
ಮಾಡೇನ್ನನು ಸೌಂಡ್
ಆರ್ದು
ಬರಲಿ
ನಿನ್ನ ತಲೆ ದಿಂಬಿನ ಚಿತ್ತಾರವಾಗಿರುವೆ , ನಿನ್ನ ಕನವರಿಕೆಯಲಿ ಒಂದಾದ್ರು ಸಿಗಲಿ.
ಸಿಗದಂಥ ಕೊನೆ ಸಾಲು ಬಿಟ್ಟಿರ್ಲಾ , ಯಾವ್ದಕ್ಕೂ ಕೊನೆಗೊಂದು ಡಾಟ್ ಇಡ್ಲ

ಒಹ್…
ಇದು
ಯಾವ್ದು
ಹೇಳ್ದೆನೆ ಮುಚ್ಚಿಡ್ಲ…
ಚೆಂದುಟಿಯ ಪಕ್ಕದಲಿ ತುಂಬ
ಹತ್ತಿರ
ನಿಂತು,
ಗುರಿ
ಇಟ್ಟು
ಕಾಡಿಗೆಯ ಬೊಟ್ಟಿಡ್ಲ
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ, ಅತಿ ತುಂಟ ಮಾತೊಂದ ನಾನಡ್ಲ!!

English Version :
ondolle bygulava nee nudiyuva haage athi thunta maathonda naanadla
kidigedi kanasonda kattirla
thada maadade sanna mutthidla
idu yaavdu heldene muchidla
chendutiya pakkadali thumba hattira ninthu guri ittu kaadigeya bottidla
ondolle bygulava nee nudiyuva haage athi thunta maathonda naanadla
ee ninna haadina poli swaravaguvenu haadi nodennanu smile adru barali
naachikeya nepadalli odadiru nanninda nee mudida sampigeya smell adru sigali
kenneyali kempaagi ulidirla
benninali bevaraagi naanirla
idu yaavdu heldene muchidla
Chendutiya pakkadali ....
ommomme yochisuve yathakke naanade yedeyolage kurchiyanu ketthuva badagi
ibbaniyu suduthihudu thangali naguthihudu inneshtu chaligaala kaayode hudugi
swapnakke bed sheetu hocchirla
chandrange mombatthi kottirla
idu yaavdu heldene muchidla
bigiditta thamburi thanthiyanthagiruve thundu maadennanu sound adru barali
ninna thale dimbina chittharavagiruve ninna kanavarikeyali ondandru sigali
signadantha kone salu ..., bittirla
yaavdakku konegondu dot idla
Oh..idu yaavdu heldene muchidla...
chendutiya pakkadali thumba hattira ninthu guri ittu kaadigeya bottidla
ondolle bygulava nee nudiyuva haage athi thunta maathonda naanadla!!

Thank You Mate
ReplyDeleteStill relevant, thanks
ReplyDelete