Sunday 2 December 2012

Enaitho nanna olage

Movie : Yugadi
Music : R P Patnayak
Singer : Rajesh Krishnan

ಏನಾಯಿತೋ ನನ್ನ ಒಳಗೆ ಹೊಸತರ ಒಳಗೊಳಗೇ
ಕನಸಿದು ನಿಜವಾಯ್ತೋ ಬಯಸಿದ್ದು ವರವಾಯ್ತೋ
ನನ್ನಲ್ಲಿ ನೀ ನಿನ್ನಲ್ಲಿ ನಾ ಒಂದಾಗುವ ಒಂದೇ ಒತ್ತಾಸೆಗೆ
ಎದೆಯಲ್ಲಿರೋ ಮಾತುಗಳ ಈ ನಿಮಿಷವೇ ನಿಂಗೆ ನಾ ಹೇಳುವಾ ಮನಸಿದೆ
ಶ್ರೀಗಂಧದ ಹೂವು ನೀನು ಏನಂತ ಮನ ಗೆದ್ದೇ ನೀನು..
ತಂಗಾಳಿಯಾಗಿ  ಬಂದು ನೀನು ಹೃದಯಾನ ಕದ್ದುಕೊಂಡಿದ್ದೇನು
ಎಂದೋ ಒಮ್ಮೆ ನೀನಾಗೆ ನೀ ಕೊಡಲೇಬೇಕು ನಿನ್ನ ಕಿರುನಗೆಯನು
ಅಂತ ಎಷ್ಟೋ ಆಸೆಯಿಂದ  ಕಾಯುತ್ತಿರೋ ನಿನ್ನೋನು ಹೀಗೆ....

English version :   


Enayitho nanna olage, hosathara olagolage
Kanasidu nijavaitho bayasiddu varavaaitho
Nannali nee Ninnali naa ondaaguva onde othaasege
Edeyalliro maathugala ee nimishave ninge naa heluva manaside…
Shreegandhada hoovu neenu enantha mana gedde neenu
Thangaaliyagi bandu neenu hrudayana kaddu kondiddhenu
Endo omme neenage nee kodalebeku ninna kirunageyanu
Antha eshto aaseinda kaayuthiro ninnonu heege…



No comments:

Post a Comment